Monday 28 July 2014

ಸದಾ ಸಸ್ಯ ಶಾಲಿನಿ ನಮ್ಮ ಕೆದೂರು ಶಾಲೆ.

ಹಸುರಿನ ವನಸಿರಿಗೆ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು,
ಸಸ್ಯ ಶ್ಯಾಮಲಾಂ ಮಾತರಂ
ನಿಸರ್ಗ ಇಕೋ ಕ್ಲಬ್ ಶಾಲಾ ವನದಲ್ಲೊಂದು  ಸುತ್ತು.